Ram photo in 500rs note : ರಾಮಮಂದಿರ ಮತ್ತು ರಾಮನ ಫೋಟೋದೊಂದಿಗೆ ಹೊಸ 500 ರೂಪಾಯಿ ನೋಟುಗಳನ್ನು ಜನವರಿ 22ರಂದು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತ ಸತ್ಯಾಂಶ ಇಲ್ಲಿದೆ ನೋಡಿ..
- ಹೊಸ 500 ರೂಪಾಯಿ ಸರಣಿಯ ನೋಟುಗಳನ್ನು ಶೀರ್ಘ್ರದಲ್ಲೇ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ.
- ಈ ಕುರಿತು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
- ರಿಸರ್ವ್ ಬ್ಯಾಂಕ್ ಅಪ್ ಇಂಡಿಯಾ ಹೊಸ 500 ರೂಪಾಯಿ ನೋಟು ಬಿಡುಗಡೆ ಮಾಡಲಿದೆ.

New 500 note : ರಾಮಮಂದಿರ ಮತ್ತು ಭಗವಾನ್ ಶ್ರೀರಾಮನ ಫೋಟೋ ಹೊಂದಿರುವ ಹೊಸ 500 ರೂಪಾಯಿ ಸರಣಿಯ ನೋಟುಗಳನ್ನು ಶೀರ್ಘ್ರದಲ್ಲೇ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ಈ ಕುರಿತು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಹಿಂದಿನ ಸತ್ಯಾಂಶ ಇಲ್ಲಿದೆ ನೋಡಿ..
ಹೌದು.. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರ ಕುಂಬಾಭಿಷೇಕ ನಡೆಯುತು. ದೇಶಾದ್ಯಂತ ಜನರು ರಾಮ ಮಂದಿರದ ಉದ್ಘಾಟನೆಯನ್ನು ಕಣ್ತುಂಬಿಕೊಂಡರು. ಇನ್ನು ಇದರ ಪ್ರಯುಕ್ತ ರಿಸರ್ವ್ ಬ್ಯಾಂಕ್ ಅಪ್ ಇಂಡಿಯಾ ಹೊಸ 500 ರೂಪಾಯಿ ನೋಟು ಬಿಡುಗಡೆ ಮಾಡಲಿದ್ದು, ಇದರಲ್ಲಿ ಶ್ರೀರಾಮನ ಫೋಟೋ ಇದೆ ಎನ್ನಲಾಗಿದೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ನೋಟಿನಲ್ಲಿ ಅಯೋಧ್ಯೆ ಶ್ರೀರಾಮ ಮತ್ತು ಶ್ರೀರಾಮ ಮಂದಿರದ ಚಿತ್ರಗಳಿದೆ. ಇನ್ನು ಮುಂದೆ ಗಾಂಧಿಜೀ ಬದಲಾಗಿ ರಾಮನ ಫೋಟೋ 500 ರೂ. ನೋಟಿನಲ್ಲಿ ಇರಲಿದೆ ಎನ್ನುವ ಸುದ್ದಿಯನ್ನು ಜನ ನಿಜವೆಂದು ನಂಬಿದ್ದಾರೆ.
ಇನ್ನು ಈ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ಶ್ರೀರಾಮನ ಚಿತ್ರವಿರುವ ಹೊಸ 500 ರೂಪಾಯಿ ನೋಟುಗಳ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯಕ್ಕೆ ಬಿಡುಗಡೆಯಾಗಿರುವ ಮಾಹಿತಿಯ ಪ್ರಕಾರ ಶ್ರೀರಾಮನ ಚಿತ್ರಗಳೊಂದಿಗೆ ವೈರಲ್ ಆಗುತ್ತಿರುವ 500 ರೂ. ನೋಟು ನಕಲಿ ಎಂದು ಖಚಿತ ಪಡಿಸಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1