
ಸದ್ಯ ಭಾರತ ಪ್ರವಾಸದಲ್ಲಿರುವ ಕಿವೀಸ್ ಪಡೆಗೆ ಎರಡು ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಗಿವೆ. ಮೊದಲನೇಯದಾಗಿ ರೋಹಿತ್ ಪಡೆಯ ವಿರುದ್ಧ ಸತತ ಎರಡು ಪಂದ್ಯಗಳನ್ನು ಸೋತು ಏಕದಿನ ಸರಣಿಯನ್ನು ಕಳೆದುಕೊಂಡಿದ್ದ ಕಿವೀಸ್ ಪಡೆಗೆ ಇದೀಗ ಐಸಿಸಿ ಕೂಡ ಶಾಕ್ ನೀಡಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಎದುರು 8 ವಿಕೆಟ್ಗಲ ಹೀನಾಯ ಸೋಲು ಕಂಡಿದ್ದ ನ್ಯೂಜಿಲೆಂಡ್ ತಂಡ ನೂತನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ.
There’s a new #1 ranked team in the @MRFWorldwide ICC Men’s ODI Team Rankings following India’s win against New Zealand
https://t.co/mSKvaXhFzx
— ICC (@ICC) January 22, 2023
