ICC ODI rankings: ಟೀಂ ಇಂಡಿಯಾ ವಿರುದ್ಧ ಸರಣಿ ಸೋಲು; ನಂ.1 ಪಟ್ಟದಿಂದ ನ್ಯೂಜಿಲೆಂಡ್ ಔಟ್!

IND vs NZ New Zealand lose top spot in ODI rankings after defeat to India

ಸದ್ಯ ಭಾರತ ಪ್ರವಾಸದಲ್ಲಿರುವ ಕಿವೀಸ್ ಪಡೆಗೆ ಎರಡು ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಗಿವೆ. ಮೊದಲನೇಯದಾಗಿ ರೋಹಿತ್ ಪಡೆಯ ವಿರುದ್ಧ ಸತತ ಎರಡು ಪಂದ್ಯಗಳನ್ನು ಸೋತು ಏಕದಿನ ಸರಣಿಯನ್ನು ಕಳೆದುಕೊಂಡಿದ್ದ ಕಿವೀಸ್ ಪಡೆಗೆ ಇದೀಗ ಐಸಿಸಿ ಕೂಡ ಶಾಕ್ ನೀಡಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಎದುರು 8 ವಿಕೆಟ್​ಗಲ ಹೀನಾಯ ಸೋಲು ಕಂಡಿದ್ದ ನ್ಯೂಜಿಲೆಂಡ್ ತಂಡ ನೂತನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ.

source https://tv9kannada.com/sports/cricket-news/ind-vs-nz-new-zealand-lose-top-spot-in-odi-rankings-after-defeat-to-india-psr-au14-506115.html

Leave a Reply

Your email address will not be published. Required fields are marked *