“ಬಿರ್ಸಾ ಮುಂಡಾ 150ನೇ ಜಯಂತಿ: ಚಿತ್ರದುರ್ಗ BJP ನಾಯಕರಿಂದ ಗೌರವ ನಮನ”.

ಚಿತ್ರದುರ್ಗ ನ. 15

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಇಂದು ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ಕಚೇರಿಯಲ್ಲಿ ಶ್ರೀ ಭಗವಾನ್ ಬಿರ್ಸಾ ಮುಂಡಾ ರವರ 150ನೇ ಜಯಂತಿ ಆಚರಣೆಮಾಡಲಾಯಿತು. ಎಸ್.ಟಿ. ಮೋರ್ಚಾದ ಶಿವಣ್ಣ, ಬಿಜೆಪಿ ಮುಖಂಡರಾದ ಪಾಪೇಶ್‍ನಾಯಕ,ಸೋಮೆಂದ್ರ,ಪ್ರಭು,ತಿಮ್ಮಣ್ಣ ,ಬೋರಯ್ಯ ಉಪಸ್ಥಿತರಿದ್ದರು .

Views: 10

Leave a Reply

Your email address will not be published. Required fields are marked *