ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. 17 ಸ್ಟಿಂಗ್ ಆಪರೇಷನ್ ಪಿತಾಮಹಾ ಯಾರೆಂದು ಎಲ್ಲರಿಗೂ ಗೊತ್ತಿದೆ ಸಿಎಂ ಡಿಕೆಶಿ ಸ್ಟಿಂಗ್ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು ಸೂಕ್ತ ತನಿಖೆ ಕೈಗೊಂಡು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು*ಅದು ಯಾರೇ ಇರಲಿ, ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ ಸರಿಯಾದ
ರೀತಿಯಲ್ಲಿ ಸ್ಟಿಂಗ್ ತನಿಖೆ ಆಗಬೇಕು ಎಂದು ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಚರ್ಚೆ ವಿಚಾರ ಸಿಎಂ ಡಿಕೆಶಿ ಅವರೇ ಸಂಪುಟ ಸಭೆಯಲ್ಲಿ ಬಹಿರಂಗ ಹಿಟ್ ಅಂಡ್ ರನ್ ಮಾಡಲು ಆಗೋದಿಲ್ಲ ಸ್ಟಿಂಗ್ ಪ್ರಕರಣ ಬಗ್ಗೆ ಜೆಡಿಎಸ್ ಹೋರಾಟ ವಿಚಾರ
ಜೆಡಿಎಸ್ ಮಾಡಲಿ, ನಾವು ಮಾತಾಡುತ್ತೇವೆ ಜೆಡಿಎಸ್ ಸ್ವತಂತ್ರವಾಗಿ ಹೋರಾಟ ಮಾಡುತ್ತದೆ, ಮಾಡಲಿ ನಾವೇನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಮೈಸೂರಿನಲ್ಲಿ ದನಕರುಗಳ ಜಾತ್ರೆಯಲ್ಲಿ ಅವ್ಯವಸ್ಥೆಯಾಗಿದ್ದು, ದನಕರುಗೆ ಮೇವಿಲ್ಲ, ದಸರಾಗೆ ಬಂದ ಮಹಿಳೆಯರಿಗೆ ರೈತರಿಗೆ ಊಟದ ವ್ಯವಸ್ಥೆ ಇಲ್ಲ ಮೈಸೂರು ದಸರಾದಲ್ಲಿ ಈರೀತಿ ಅವ್ಯವಸ್ಥೆ ಯಾವತ್ತೂ ಆಗಿಲ್ಲ
ದಸರಾಗೆ ಬಂದವರೆಲ್ಲ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದ ಅವರು, ಸಿಎಂ ಡಿಕೆ ಶಿವಕುಮಾರ್ ಬೇರೆ ಪ್ರಪಂಚದಲ್ಲೇ ಇದ್ದಾರೆ ಸ್ಟಿಂಗ್ ಆಪರೇಷನ್ನಲ್ಲೇ ಸಿಎಂ ಮುಳುಗಿದ್ದಾರೆಒಐಅ ಚುನಾವಣೆ ಮುಗೀಲಿ, ಸಿಎಂ ಬುಡಕ್ಕೆ ಬರಲಿದೆ.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ ರೈತರಿಗೆ 2.500ರೂ ಘೋಷಿಸಿ ಕೈಕಟ್ಟಿ ಕುಳಿತಿದ್ದಾರೆ ರಾಜ್ಯ ಸರ್ಕಾರ ವಿವೇಕತನದಿಂದ ವರ್ತನೆ ಮಾಡಲಿ ಕಬ್ಬು ಬೆಳೆಗಾರರ ಹೋರಾಟ, ಪಾದಯಾತ್ರೆಗೆ ನಮ್ಮ ಬೆಂಬಲ ರೈತರ ಸಮಸ್ಯೆಗೆ ಪರಿಹಾರದ ಬಗ್ಗೆ ಗೊಂದಲ
ಇಲ್ಲ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ , ಸಚಿವ ಶಿವರಾಜಸಿಂಗ್ ಚವ್ಹಾಣ್ ಭೇಟಿ ಆಗಿದ್ದಾರೆರೈತರ ಮುಖಂಡರನ್ನು ಭೇಟಿ ಆಗಿದ್ದಾರೆ, ಸಮಿತಿ ರಚನೆ ಮಾಡಿದ್ದಾರೆದಸರಾ ಮುಗಿದ ಬಳಿಕ ಸಮಿತಿ ರೈತರ ಸಮಸ್ಯೆ ಆಲಿಸಲಿದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟವಾಗಿ ಹೇಳಿದ್ದಾರೆಕೇಂದ್ರ ಸರ್ಕಾರದ ಜವಬ್ದಾರಿ ಪ್ರಹ್ಲಾದ್ ಜೋಶಿ ಹೊತ್ತಿದ್ದಾರೆಕಬ್ಬು ಬೆಳೆಗಾರರ ವಿಚಾರಕ್ಕೆ ರಾಜ್ಯ ಸರ್ಕಾರದ ಜವಬ್ದಾರಿಯೂ ಇದೆಎಸ್ ಎಪಿಯನ್ನು ರಾಜ್ಯ ಸರ್ಕಾರ ಕೊಡಬೇಕಾಗುತ್ತದೆರೈತರ ಬೇಡಿಕೆಯಂತೆ ಸಾವಿರ ರೂಪಾಯಿಯಂತೆ ರಾಜ್ಯ ಸರ್ಕಾರ ಕೊಡಬೇಕುತೂಕದಲ್ಲಿ ಕಾರ್ಖಾನೆ ಮೋಸ ಆರೋಪದಲ್ಲಿ ಸತ್ಯಾಂಶವಿದೆ ರಾಜ್ಯ ಸರ್ಕಾರ ಇದನ್ನೆಲ್ಲ ಸರಿಪಡಿಸಬೇಕಿದೆ
ರೈತರ ಬಹುತೇಕ ಬೇಡಿಕೆಗೆ ರಾಜ್ಯ ಸರ್ಕಾರ ಪರಿಹರಿಸಬೇಕಿದೆ.
ಕಾಂಗ್ರೆಸ್ ಮುಖಂಡರ ಹೇಳಿಕೆಗಳನ್ನು ಗಮನಿಸಬೇಕು ಸಿಜೆಪಿ, ಸಂಘಟನೆಗಳಿಗೆ ಕಾಂಗ್ರೆಸ್ ಫಂಡಿಂಗ್ ಸ್ಪಷ್ಟವಾಗಿದೆ. ವಿದೇಶಿ ಫಂಡಿಂಗ್ ಜತೆ ಕಾಂಗ್ರೆಸ್ ಬಂಡವಾಳ ನೀಡ್ತಿದೆ ಸೋಲಿನಿಂದ ಹತಾಶರಾದ ರಾಹುಲ್ ಗಾಂಧಿಯಿಂದ ಸಂಘಟನೆಗಳ ದುರ್ಬಳಕೆ ದೇಶದಲ್ಲಿ ಒಂದು ರೀತಿ ಅತಂತ್ರ ಸೃಷ್ಟಿಗೆ ಕಾಂಗ್ರೆಸ್ ಕೈಹಾಕಿದೆ ರಾಹುಲ್ ಗಾಂಧಿ ಏನೇ ಕಪಟ ನಾಟಕ ಮಾಡಲಿ ಕಮ್ಯೂನಿಸ್ಟ್ ಪಾರ್ಟಿ ಬಳಸಿ ದೇಶದಲ್ಲಿ ಗೊಂದಲ ಸೃಷ್ಟಿ ಯತ್ನ ಫಲಿಸಲ್ಲ ದೇಶದ ಜನ ಪ್ರಧಾನಿ ಮೋದಿ ನಾಯಕತ್ವ ಒಪ್ಪಿಕೊಂಡಿದೆ ಇದೆಲ್ಲ ತಾತ್ಕಾಲಿಕ, ಎಲ್ಲವೂ ಸರಿ ಹೋಗಲಿದೆ ಎಂದರು.
ಹಿರಿಯೂರು ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕೇಂದ್ರ ಕೋರ್ ಕಮಿಟಿಯಲ್ಲಿ ಚರ್ಚೆ ಅಗಿದೆ ಕೆಲ ಅಭ್ಯರ್ಥಿ ಆಕಾಂಕ್ಷಿಗಳ ಹೆಸರು ಚರ್ಚೆ ಆಗಿದೆ ಕೇಂದ್ರದ ಚುನಾವಣೆ ಕಮಿಟಿಗೆ ಹೆಸರು ಕಳಿಸುತ್ತೇವೆ ಹಿರಿಯೂರು ಕ್ಷೇತ್ರಕ್ಕೆ ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿ ಎಂಬುದು ತೀರ್ಮಾನಿಸುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು