ಚಳ್ಳಕೆರೆ: ಗಜ್ಜುಗಾನಹಳ್ಳಿ ನಿವಾಸಿ ಮಹಂತಮ್ಮ ಸಂಗಮ ಗಿರಿಯಣ್ಣ (87) ನಿಧನ.

ಚಿತ್ರದುರ್ಗ ಜೂ. 26

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಳ್ಳಕೆರೆ ತಾಲ್ಲೂಕು ಗಜ್ಜುಗಾನ ಹಳ್ಳಿ ನಿವಾಸಿ ಶ್ರೀಮತಿ ಮಹಂತಮ್ಮ ಸಂಗಮ ಗಿರಿಯಣ್ಣ,(87) ರವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. 

ಮೃತರು, ಓರ್ವ ಪುತ್ರ ಓರ್ವ ಪುತ್ರಿ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ, ಇವರ ಅಂತ್ಯ ಕ್ರಿಯೆಯು ಗಜ್ಜುಗಾನ ಹಳ್ಳಿಯ ತೋಟದಲ್ಲಿ ಶುಕ್ರವಾರ ನೆರವೇರಿಸಲಾಯಿತು.

ಸಂತಾಪ : ಚಳ್ಳಕೆರೆ ತಾಲ್ಲೂಕು ಗಜ್ಜುಗಾನ ಹಳ್ಳಿ ನಿವಾಸಿ ಶ್ರೀಮತಿ ಮಹಂತಮ್ಮ ಸಂಗಮ ಗಿರಿಯಣ್ಣ ರವರ ನಿಧನಕ್ಕೆ ಸಂಗಮರ ವಂಶದ ಪರವಾಗಿ ನಾಗರಾಜ್ ಸಂಗಮ್ ಸಂತಾಪವನ್ನು ಕೋರಿದ್ದಾರೆ. 

Leave a Reply

Your email address will not be published. Required fields are marked *