ಉಚಿತ ವಿದ್ಯುತ್ ಸೂರ್ಯೋದಯ ಯೋಜನೆಗೆ ಮನೆಯ ಮೇಲ್ಚಾವಣಿ ಜಾಗ ಎಷ್ಟಿರಬೇಕು? ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?

ನವದೆಹಲಿ : ಉಚಿತ 300 ಯೂನಿಟ್ ಮಾಸಿಕ ವಿದ್ಯುತ್ತಿನ ಭರವಸೆಯೊಂದಿಗೆ ಒಂದು ಕೋಟಿ ಮನೆಗಳನ್ನು ಗುರಿಯಾಗಿಟ್ಟುಕೊಂಡು ಮನೆ ಮೇಲ್ಚಾವಣಿಯ ಮೇಲೆ ಸೋಲಾರ್…