ಜಪಾನ್‌ನಲ್ಲಿ ಉದ್ಯೋಗ: ಭಾರತೀಯ ಪದವೀಧರರಿಗೆ JET ಕಾರ್ಯಕ್ರಮದ ಸುವರ್ಣ ಅವಕಾಶ;ಜಪಾನೀಸ್ ಭಾಷೆ ಕಡ್ಡಾಯವಲ್ಲ!

ಜಪಾನ್‌ನಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಕನಸು ಕಾಣುತ್ತಿರುವ ಭಾರತೀಯ ಪದವೀಧರರಿಗೆ ಜಪಾನ್ ಸರ್ಕಾರದ ಪ್ರತಿಷ್ಠಿತ ‘ಜೆಟ್’ (Japan Exchange and Teaching –…