ಜನರೇಷನ್ Z ಯಾರು? ಡಿಜಿಟಲ್ ಪೀಳಿಗೆಯ ಗುಣಲಕ್ಷಣ, ಸಾಮರ್ಥ್ಯ ಮತ್ತು ಸವಾಲುಗಳು – ಈರಣ್ಣ ಜಿ.

ಪ್ರತಿಯೊಂದು ಪೀಳಿಗೆಯೂ ತಾನು ಬೆಳೆದ ಕಾಲಘಟ್ಟದ ತಂತ್ರಜ್ಞಾನ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಬದಲಾವಣೆಗಳು ಮತ್ತು ಸಾಂಸ್ಕೃತಿಕ ವಾತಾವರಣದಿಂದ ರೂಪುಗೊಳ್ಳುತ್ತದೆ. ಇಂದಿನ ಡಿಜಿಟಲ್…