ವೈಯಕ್ತಿಕ ಸಾಲದ EMI ಕಟ್ಟಲು ವಿಫಲರಾದರೆ ಏನಾಗುತ್ತದೆ? ಆರ್‌ಬಿಐ ನಿಯಮ ಮತ್ತು ತಜ್ಞರ ಸಲಹೆಗಳು.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಆನ್‌ಲೈನ್ ಆ್ಯಪ್‌ಗಳ ಭರಾಟೆಯಲ್ಲಿ ವೈಯಕ್ತಿಕ ಸಾಲ (Personal Loan) ಪಡೆಯುವುದು ಅಂಗೈ ಮೇಲಿನ ನೆಲ್ಲಿಕಾಯಿಯಷ್ಟೇ…