ಆರೋಗ್ಯಕರ ಜೀವನಕ್ಕೆ ಎಷ್ಟು ವ್ಯಾಯಾಮ ಬೇಕು? ವಯಸ್ಸಿಗನುಗುಣವಾಗಿ ಫಿಟ್ನೆಸ್ ಮಾರ್ಗದರ್ಶಿ

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಅತ್ಯಗತ್ಯ ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ಆದರೆ, “ಎಷ್ಟು ಹೆಚ್ಚು ವ್ಯಾಯಾಮ ಮಾಡಿದರೆ…

ಒಮೆಗಾ-3 ಕೊಬ್ಬಿನಾಮ್ಲ: ಹೃದಯ-ಮೆದುಳಿನ ರಕ್ಷಣೆಯ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಬೇಕು ಈ ಪೋಷಕಾಂಶ

ದೇಹದ ಸಮರ್ಪಕ ಕಾರ್ಯನಿರ್ವಹಣೆಗೆ ಅಗತ್ಯವಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಮೆಗಾ-3 (Omega-3) ಕೊಬ್ಬಿನಾಮ್ಲ ಮುಂಚೂಣಿಯಲ್ಲಿದೆ. ಇದು ಕೇವಲ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ…

ಸ್ನಾಯು ಬಿಗಿತ ಮತ್ತು ಕಾಲು ಸೆಳೆತವನ್ನು ನಿರ್ಲಕ್ಷಿಸಬೇಡಿ:ನರರೋಗ ತಜ್ಞರ ಎಚ್ಚರಿಕೆ.

ರಾತ್ರಿ ನಿದ್ರಿಸುವಾಗ ಕಾಲುಗಳಲ್ಲಿ ವಿಪರೀತ ಸೆಳೆತ, ಕುಳಿತಾಗ ಸ್ನಾಯುಗಳು ಇದ್ದಕ್ಕಿದ್ದಂತೆ ಕಲ್ಲಿನಂತೆ ಗಟ್ಟಿಯಾಗುವುದು, ಅಥವಾ ನಡೆಯುವಾಗ ಕಾಲುಗಳು ಹಿಂದಕ್ಕೆ ಎಳೆದಂತೆ ಭಾಸವಾಗುತ್ತಿದೆಯೇ?…

ಬೇಸಿಗೆಯಿಂದ ಮಳೆಗಾಲಕ್ಕೆ: ನಿಮ್ಮ ದಿನನಿತ್ಯದ ಈ ಸಣ್ಣ ತಪ್ಪುಗಳೇ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗದಿರಲಿ!

ಸುಡು ಬೇಸಿಗೆಯ ನಂತರ ಸುರಿಯುವ ಮಳೆ ಭೂಮಿಯನ್ನು ಮಾತ್ರವಲ್ಲ, ನಮ್ಮ ಮನಸ್ಸನ್ನೂ ತಂಪಾಗಿಸುತ್ತದೆ. ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತಾ ಹೊಸ ಚೈತನ್ಯ ಪಡೆಯುತ್ತದೆ.…

40ರ ನಂತರ ಮಹಿಳೆಯರಲ್ಲಿ ತೂಕ ಇಳಿಸುವುದು ಹೇಗೆ? ಕಾರಣ ಮತ್ತು ಪರಿಹಾರಗಳು.

ನಲವತ್ತು ವರ್ಷ ದಾಟಿದ ಮಹಿಳೆಯರಲ್ಲಿ ಸೊಂಟ ಹಾಗೂ ತೊಡೆಯ ಭಾಗದಲ್ಲಿ ಬೊಜ್ಜು ಶೇಖರಣೆಯಾಗುವುದು ಬಹುತೇಕರು ಎದುರಿಸುವ ಸಾಮಾನ್ಯ ಸಮಸ್ಯೆ. ಆದರೆ, ಇದನ್ನು…