ರಾತ್ರಿ ಮಲಗಿದ ಮೇಲೆ ಪದೇಪದೇ ಎಚ್ಚರವಾಗುವುದು ಸಾಮಾನ್ಯವೇ? ವೈದ್ಯರ ಸಲಹೆ ಏನು?

ರಾತ್ರಿ ಮಲಗಿದ ಬಳಿಕ ಮಧ್ಯದಲ್ಲಿ ಒಮ್ಮೆ ಎಚ್ಚರವಾಗುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಪ್ರತಿದಿನ ನಿದ್ರಾಭಂಗವಾಗಿ, ಎಚ್ಚರವಾದ ನಂತರ ಮತ್ತೆ ನಿದ್ರೆ ಬರದೆ…