🌞 ಶುಭವಾರ: ಭಾನುವಾರ📅 ದಿನಾಂಕ: 15-06-2025🌌 ಚಂದ್ರನ ಸ್ಥಿತಿ: ಮೀನ ರಾಶಿಯಲ್ಲಿದೆ🕉️ ವಿಶೇಷ ಸೂಚನೆ: ಇಂದು ಮನಸ್ಸು ಶಾಂತವಾಗಿರಿಸಲು ಧ್ಯಾನ ಮತ್ತು…
Tag: ಸಮಗ್ರ ಸುದ್ದಿ
ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್ ಚಿತ್ರದುರ್ಗ ಜೂ. 14 ರಾಷ್ಟ್ರೀಯ ಯೋಗ ಶಿಕ್ಷಣ ಮತ್ತು ಸಾಂಸ್ಕøತಿಕ ಕ್ಷೇಮಾಭೀವೃದ್ದಿ ಸಂಘ (ರಿ),ಅನ್ನೇಹಾಳ್,…
ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯಲ್ಲಿ ಜೂ.14 ರ ಶನಿವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಯಿತು.
ತಂದೆಯರ ದಿನಾಚರಣೆಯ ಅಂಗವಾಗಿ ಶಾಲೆಯವತಿಯಿಂದ ನರ್ಸರಿ ಓದುತ್ತಿರುವ ಮಕ್ಕಳ ತಂದೆಯರಿಗೆವಿವಿಧ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ…
ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಲಿ. ಕಳೆದ 24 ವರ್ಷಗಳಿಂದ ಲಾಭವನ್ನುಗಳಿಸುತ್ತಾ ಬಂದಿದೆ.
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್ ಚಿತ್ರದುರ್ಗ ಜೂ 14 ಚಿತ್ರದುರ್ಗ ನಗರದ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.,…
“ರಕ್ತದಾನ – ಜೀವದ ನಿಜವಾದ ಉಡುಗೊರೆ” ಜೂನ್ 14 – ವಿಶ್ವ ರಕ್ತದಾನಿಗಳ ದಿನ.
ಪ್ರತಿಯೊಬ್ಬ ಮಾನವನ ಜೀವ ಉಳಿಸಲು ಸಹಾಯ ಮಾಡಬಲ್ಲ ಮಹತ್ತಾದ ಸೇವೆಯೆಂದರೆ ರಕ್ತದಾನ. ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನ…