Curd In Rainy Season: ಹಾಲು, ಮೊಸರು, ಮಜ್ಜಿಗೆ , ಬೆಣ್ಣೆ, ತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಇರುವ ಪ್ರಯೋಜನಗಳ ಬಗ್ಗೆ ತಿಳಿದಿದ್ದವೇ ಆದರೆ.. ಹಾಗಂದ ಮಾತ್ರಕ್ಕೆ ಹಾಲಿನಿ ಉತ್ಪನ್ನಗಳನ್ನು ಎಲ್ಲಾ ಸಮಯದಲ್ಲೂ ಸೇವಿಸಬಾರದು.

Health Tipes: ಹಾಲು, ಮೊಸರು, ಮಜ್ಜಿಗೆ , ಬೆಣ್ಣೆ, ತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಇರುವ ಪ್ರಯೋಜನಗಳ ಬಗ್ಗೆ ತಿಳಿದಿದ್ದವೇ ಆದರೆ.. ಹಾಗಂದ ಮಾತ್ರಕ್ಕೆ ಹಾಲಿನಿ ಉತ್ಪನ್ನಗಳನ್ನು ಎಲ್ಲಾ ಸಮಯದಲ್ಲೂ ಸೇವಿಸಬಾರದು.
ಹಾಗೆಯೇ ಮಳೆಗಾಲದಲ್ಲಿ ಮೊಸರು ಸೇವನೆಯಿಂದ ದೂರ ಇರಬೇಕು. ಕಾರಣ ಮಳೆಗಾಲದಲ್ಲಿ ಮೊಸರು ಸೇವಿಸುವುದರಿಂದ ಕಫ ಹೆಚ್ಚಳ, ಗಂಟಲು ಕೆರತ, ಉಬ್ಬಸ, ಶೀತ ಹೆಚ್ಚುವ ಆಗುವ ಸಾಧ್ಯತೆ ಇರುತ್ತದೆ.
ಉಬ್ಬಸ ಅಥವಾ ಅಸ್ತಮಾ ಹೆಚ್ಚಾದರೇ ಹೃದಯದ ಆರೋಗ್ಯವು ಏರುಪೇರಾಗುತ್ತದೆ.
ಇಷ್ಟೆ ಅಲ್ಲದೇ ಮೊಸರನ್ನು ರಾತ್ರಿ ವೇಳೆ ಸೇವಿಸಬಾರದು. ಕಾರಣ ರಾತ್ರಿಯಲ್ಲಿ ಮೊಸರು ಹುಳಿಯಾಗಿರುತ್ತದೆ. ಹುಳಿ ಮೊಸರು ಸೇವಿಸುವುದರಿಂದ ಕಫ ಕಟ್ಟುವ ಸಾಧ್ಯತೆ ಹೆಚ್ಚು.
ಮುಂಗಾರಿನಲ್ಲಿ ದಿನಲೂ ಮೊಸರು ತಿನ್ನುವುದು ಒಳ್ಳೆದಲ್ಲ. ಪ್ರತಿನಿತ್ಯ ಸೇವಿಸುವುದರಿಂದ ಹೊಟ್ಟೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ.
ಹಾಗೆಯೇ ಅಲರ್ಜಿ ಸಮಸ್ಯೆ ಇದ್ದರೆ, ಉರಿಯುತ, ಚರ್ಮದ ಸಮಸ್ಯೆ ಇದ್ದರೇ ಅಂಥವರು ಮೊಸರು ಸೇವನೆಯಿಂದ ದೂರ ಇರಬೇಕು. ಹುಳಿಯಾಗುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ಹುಳಿ ಹೊಂದಿರುವ ಮೊಸರು ಸೇವನೆಯಿಂದ ಆ್ಯಸಿಡಿಟಿ ತೊಂದರೆಗೆ ಕಾರಣವಾಗಿದೆ.