ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2027ರಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಮಹಾಸಮರಕ್ಕೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸಲಿವೆ. ಟೂರ್ನಿಯು 2027ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಜರುಗಲಿದ್ದು, ಮೂರು ಆತಿಥೇಯ ದೇಶಗಳ ಒಟ್ಟು 12 ಕ್ರೀಡಾಂಗಣಗಳಲ್ಲಿ ಪಂದ್ಯಗಳು ಆಯೋಜನೆಯಾಗಲಿವೆ. ದಕ್ಷಿಣ ಆಫ್ರಿಕಾದಲ್ಲಿ 44 ಪಂದ್ಯಗಳು ನಡೆದರೆ, ಉಳಿದ 10 ಪಂದ್ಯಗಳಿಗೆ ಜಿಂಬಾಬ್ವೆ ಮತ್ತು ನಮೀಬಿಯಾ ವೇದಿಕೆಯಾಗಲಿವೆ.
ಟೂರ್ನಿಯ ಸ್ವರೂಪ ಹಾಗೂ ಗುಂಪುಗಳ ವಿವರ
ಒಟ್ಟು 14 ತಂಡಗಳ ಪೈಕಿ ಕೊನೆಯ 3 ಸ್ಥಾನ ಪಡೆಯುವ ತಂಡಗಳ ನಡುವೆ ಮೊದಲು ಸೂಪರ್ ಸರಣಿ ನಡೆಯಲಿದೆ. ತದನಂತರ ತಲಾ 6 ತಂಡಗಳ ಎರಡು ಗುಂಪುಗಳ (ಎ ಮತ್ತು ಬಿ) ನಡುವೆ ಲೀಗ್ ಹಂತದ ಪಂದ್ಯಗಳು ಜರುಗಲಿವೆ. ಲೀಗ್ ಹಂತದ ಬಳಿಕ ಸೂಪರ್ 7 ಹಂತ ನಡೆಯಲಿದ್ದು, ಇದರಲ್ಲಿ ಅಗ್ರ 4 ಸ್ಥಾನ ಕಾಯ್ದುಕೊಳ್ಳುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
- ಎ ಗುಂಪು: ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಜಿಂಬಾಬ್ವೆ, ಕ್ವಾಲಿಫೈಯರ್-ಎ.
- ಬಿ ಗುಂಪು: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ, ಕ್ವಾಲಿಫೈಯರ್-ಬಿ.
2027ರ ವಿಶ್ವಕಪ್ನ ಪೂರ್ಣ ವೇಳಾಪಟ್ಟಿ
ಗುಂಪು ಹಂತದ ಪಂದ್ಯಗಳು (Group Stage)
| ದಿನಾಂಕ (2027) | ಪಂದ್ಯ | ವೇದಿಕೆ |
| ಅಕ್ಟೋಬರ್ 2 | QF1 vs QF3 | ವಿಂಡ್ಹೋಕ್ |
| ಅಕ್ಟೋಬರ್ 4 | QF1 vs QF2 | ವಿಂಡ್ಹೋಕ್ |
| ಅಕ್ಟೋಬರ್ 6 | QF2 vs QF3 | ವಿಂಡ್ಹೋಕ್ |
| ಅಕ್ಟೋಬರ್ 7 | ಭಾರತ vs ಆಸ್ಟ್ರೇಲಿಯಾ | ಕೇಪ್ ಟೌನ್ |
| ಅಕ್ಟೋಬರ್ 8 | ಪಾಕಿಸ್ತಾನ vs ಅಫ್ಘಾನಿಸ್ತಾನ | ಷ್ವಾನೆ |
| ಅಕ್ಟೋಬರ್ 8 | ಇಂಗ್ಲೆಂಡ್ vs ಬಾಂಗ್ಲಾದೇಶ | ವಿಂಡ್ಹೋಕ್ |
| ಅಕ್ಟೋಬರ್ 9 | ಜಿಂಬಾಬ್ವೆ vs ಕ್ವಾಲಿಫೈಯರ್ ಎ | ಬುಲವಾಯೊ |
| ಅಕ್ಟೋಬರ್ 9 | ದಕ್ಷಿಣ ಆಫ್ರಿಕಾ vs ನ್ಯೂಜಿಲೆಂಡ್ | ಕೇಪ್ ಟೌನ್ |
| ಅಕ್ಟೋಬರ್ 10 | ಭಾರತ vs ಪಾಕಿಸ್ತಾನ | ಜೋಹಾನ್ಸ್ಬರ್ಗ್ |
| ಅಕ್ಟೋಬರ್ 10 | ಶ್ರೀಲಂಕಾ vs ಕ್ವಾಲಿಫೈಯರ್ ಬಿ | ವಿಂಡ್ಹೋಕ್ |
| ಅಕ್ಟೋಬರ್ 11 | ಜಿಂಬಾಬ್ವೆ vs ಅಫ್ಘಾನಿಸ್ತಾನ | ಬುಲವಾಯೊ |
| ಅಕ್ಟೋಬರ್ 12 | ಆಸ್ಟ್ರೇಲಿಯಾ vs ಕ್ವಾಲಿಫೈಯರ್ ಎ | ಪಾರ್ಲ್ |
| ಅಕ್ಟೋಬರ್ 12 | ನ್ಯೂಜಿಲೆಂಡ್ vs ಬಾಂಗ್ಲಾದೇಶ | ಕುಗೊಂಪೊ ಸಿಟಿ |
| ಅಕ್ಟೋಬರ್ 13 | ಇಂಗ್ಲೆಂಡ್ vs ಶ್ರೀಲಂಕಾ | ವಿಂಡ್ಹೋಕ್ |
| ಅಕ್ಟೋಬರ್ 13 | ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್ ಬಿ | ಪಾರ್ಲ್ |
| ಅಕ್ಟೋಬರ್ 14 | ಭಾರತ vs ಅಫ್ಘಾನಿಸ್ತಾನ | ಷ್ವಾನೆ |
| ಅಕ್ಟೋಬರ್ 15 | ಪಾಕಿಸ್ತಾನ vs ಕ್ವಾಲಿಫೈಯರ್ ಎ | ಬ್ಲೋಮ್ಫಾಂಟೈನ್ |
| ಅಕ್ಟೋಬರ್ 15 | ಜಿಂಬಾಬ್ವೆ vs ಆಸ್ಟ್ರೇಲಿಯಾ | ಹರಾರೆ |
| ಅಕ್ಟೋಬರ್ 16 | ಶ್ರೀಲಂಕಾ vs ಬಾಂಗ್ಲಾದೇಶ | ಡರ್ಬನ್ |
| ಅಕ್ಟೋಬರ್ 16 | ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ | ಗ್ಕೆಬೆರ್ಹಾ |
| ಅಕ್ಟೋಬರ್ 17 | ಭಾರತ vs ಕ್ವಾಲಿಫೈಯರ್ ಎ | ಬ್ಲೋಮ್ಫಾಂಟೈನ್ |
| ಅಕ್ಟೋಬರ್ 17 | ನ್ಯೂಜಿಲೆಂಡ್ vs ಕ್ವಾಲಿಫೈಯರ್ ಬಿ | ಹರಾರೆ |
| ಅಕ್ಟೋಬರ್ 18 | ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ | ಕುಗೊಂಪೊ ಸಿಟಿ |
| ಅಕ್ಟೋಬರ್ 19 | ಜಿಂಬಾಬ್ವೆ vs ಪಾಕಿಸ್ತಾನ | ಹರಾರೆ |
| ಅಕ್ಟೋಬರ್ 19 | ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ | ಡರ್ಬನ್ |
| ಅಕ್ಟೋಬರ್ 20 | ನ್ಯೂಜಿಲೆಂಡ್ vs ಶ್ರೀಲಂಕಾ | ಜೋಹಾನ್ಸ್ಬರ್ಗ್ |
| ಅಕ್ಟೋಬರ್ 20 | ಇಂಗ್ಲೆಂಡ್ vs ಕ್ವಾಲಿಫೈಯರ್ ಬಿ | ಹರಾರೆ |
| ಅಕ್ಟೋಬರ್ 21 | ಅಫ್ಘಾನಿಸ್ತಾನ vs ಕ್ವಾಲಿಫೈಯರ್ ಎ | ಕುಗೊಂಪೊ ಸಿಟಿ |
| ಅಕ್ಟೋಬರ್ 22 | ಆಸ್ಟ್ರೇಲಿಯಾ vs ಪಾಕಿಸ್ತಾನ | ಪಾರ್ಲ್ |
| ಅಕ್ಟೋಬರ್ 22 | ದಕ್ಷಿಣ ಆಫ್ರಿಕಾ vs ಶ್ರೀಲಂಕಾ | ಜೋಹಾನ್ಸ್ಬರ್ಗ್ |
| ಅಕ್ಟೋಬರ್ 23 | ಇಂಗ್ಲೆಂಡ್ vs ನ್ಯೂಜಿಲೆಂಡ್ | ಗ್ಕೆಬೆರ್ಹಾ |
| ಅಕ್ಟೋಬರ್ 23 | ಬಾಂಗ್ಲಾದೇಶ vs ಕ್ವಾಲಿಫೈಯರ್ ಬಿ | ಷ್ವಾನೆ |
| ಅಕ್ಟೋಬರ್ 24 | ಜಿಂಬಾಬ್ವೆ vs ಭಾರತ | ವಿಕ್ಟೋರಿಯಾ ಪಾಲ್ಸ್ |
ಸೂಪರ್ ಸ್ಟೇಜ್ ಪಂದ್ಯಗಳು (Super Stage)
| ದಿನಾಂಕ | ಪಂದ್ಯ | ವೇದಿಕೆ |
| ಅಕ್ಟೋಬರ್ 25 | A2 vs B3 | ಜೋಹಾನ್ಸ್ಬರ್ಗ್ |
| ಅಕ್ಟೋಬರ್ 26 | B1 vs A3 | ಗ್ಕೆಬೆರ್ಹಾ |
| ಅಕ್ಟೋಬರ್ 27 | B2 vs A4 | ಷ್ವಾನೆ |
| ಅಕ್ಟೋಬರ್ 28 | A1 vs A2 | ವಿಕ್ಟೋರಿಯಾ ಫಾಲ್ಸ್ |
| ಅಕ್ಟೋಬರ್ 29 | B1 vs B3 | ಕುಗೊಂಪೊ ಸಿಟಿ |
| ಅಕ್ಟೋಬರ್ 30 | A3 vs B4 | ವಿಕ್ಟೋರಿಯಾ ಫಾಲ್ಸ್ |
| ಅಕ್ಟೋಬರ್ 31 | B2 vs A1 | ಜೋಹಾನ್ಸ್ಬರ್ಗ್ |
| ನವೆಂಬರ್ 1 | A2 vs B1 | ವಿಕ್ಟೋರಿಯಾ ಫಾಲ್ಸ್ |
| ನವೆಂಬರ್ 2 | B3 vs A4 | ಕೇಪ್ ಟೌನ್ |
| ನವೆಂಬರ್ 3 | B2 vs A3 | ಡರ್ಬನ್ |
| ನವೆಂಬರ್ 4 | A1 vs B1 | ಪಾರ್ಲ್ |
| ನವೆಂಬರ್ 5 | A2 vs AB4 | ಡರ್ಬನ್ |
| ನವೆಂಬರ್ 6 | B2 vs B3 | ಬ್ಲೋಮ್ಫಾಂಟೈನ್ |
| ನವೆಂಬರ್ 7 | A1 vs A3 | ಕೇಪ್ ಟೌನ್ |
| ನವೆಂಬರ್ 8 | B1 vs A4 | ಡರ್ಬನ್ |
| ನವೆಂಬರ್ 9 | B2 vs A2 | ಗ್ಕೆಬೆರ್ಹಾ |
| ನವೆಂಬರ್ 10 | A3 vs B3 | ಬ್ಲೋಮ್ಫಾಂಟೈನ್ |
| ನವೆಂಬರ್ 11 | A1 vs AB4 | ಗ್ಕೆಬೆರ್ಹಾ |
| ನವೆಂಬರ್ 12 | B2 vs B1 | ಕೇಪ್ ಟೌನ್ |
| ನವೆಂಬರ್ 13 | A2 vs A3 | ಬ್ಲೋಮ್ಫಾಂಟೈನ್ |
| ನವೆಂಬರ್ 14 | A1 vs B3 | ಡರ್ಬನ್ |
ನಾಕೌಟ್ ಪಂದ್ಯಗಳು (Knockout Stage)
| ದಿನಾಂಕ | ಪಂದ್ಯ | ವೇದಿಕೆ |
| ನವೆಂಬರ್ 17 | ಮೊದಲ ಸೆಮಿಫೈನಲ್ | ಕೇಪ್ ಟೌನ್ |
| ನವೆಂಬರ್ 18 | ಎರಡನೇ ಸೆಮಿಫೈನಲ್ | ಷ್ವಾನೆ |
| ನವೆಂಬರ್ 21 | ಫೈನಲ್ | ಜೋಹಾನ್ಸ್ಬರ್ಗ್ |
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j