ಐಸಿಸಿ 2027ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಮುಖಾಮುಖಿ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2027ರಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಮಹಾಸಮರಕ್ಕೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸಲಿವೆ. ಟೂರ್ನಿಯು 2027ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಜರುಗಲಿದ್ದು, ಮೂರು ಆತಿಥೇಯ ದೇಶಗಳ ಒಟ್ಟು 12 ಕ್ರೀಡಾಂಗಣಗಳಲ್ಲಿ ಪಂದ್ಯಗಳು ಆಯೋಜನೆಯಾಗಲಿವೆ. ದಕ್ಷಿಣ ಆಫ್ರಿಕಾದಲ್ಲಿ 44 ಪಂದ್ಯಗಳು ನಡೆದರೆ, ಉಳಿದ 10 ಪಂದ್ಯಗಳಿಗೆ ಜಿಂಬಾಬ್ವೆ ಮತ್ತು ನಮೀಬಿಯಾ ವೇದಿಕೆಯಾಗಲಿವೆ.

ಟೂರ್ನಿಯ ಸ್ವರೂಪ ಹಾಗೂ ಗುಂಪುಗಳ ವಿವರ

ಒಟ್ಟು 14 ತಂಡಗಳ ಪೈಕಿ ಕೊನೆಯ 3 ಸ್ಥಾನ ಪಡೆಯುವ ತಂಡಗಳ ನಡುವೆ ಮೊದಲು ಸೂಪರ್ ಸರಣಿ ನಡೆಯಲಿದೆ. ತದನಂತರ ತಲಾ 6 ತಂಡಗಳ ಎರಡು ಗುಂಪುಗಳ (ಎ ಮತ್ತು ಬಿ) ನಡುವೆ ಲೀಗ್ ಹಂತದ ಪಂದ್ಯಗಳು ಜರುಗಲಿವೆ. ಲೀಗ್ ಹಂತದ ಬಳಿಕ ಸೂಪರ್ 7 ಹಂತ ನಡೆಯಲಿದ್ದು, ಇದರಲ್ಲಿ ಅಗ್ರ 4 ಸ್ಥಾನ ಕಾಯ್ದುಕೊಳ್ಳುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

  • ಎ ಗುಂಪು: ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಜಿಂಬಾಬ್ವೆ, ಕ್ವಾಲಿಫೈಯರ್-ಎ.
  • ಬಿ ಗುಂಪು: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ, ಕ್ವಾಲಿಫೈಯರ್-ಬಿ.

2027ರ ವಿಶ್ವಕಪ್‌ನ ಪೂರ್ಣ ವೇಳಾಪಟ್ಟಿ

ಗುಂಪು ಹಂತದ ಪಂದ್ಯಗಳು (Group Stage)

ದಿನಾಂಕ (2027)ಪಂದ್ಯವೇದಿಕೆ
ಅಕ್ಟೋಬರ್ 2QF1 vs QF3ವಿಂಡ್‌ಹೋಕ್
ಅಕ್ಟೋಬರ್ 4QF1 vs QF2ವಿಂಡ್‌ಹೋಕ್
ಅಕ್ಟೋಬರ್ 6QF2 vs QF3ವಿಂಡ್‌ಹೋಕ್
ಅಕ್ಟೋಬರ್ 7ಭಾರತ vs ಆಸ್ಟ್ರೇಲಿಯಾಕೇಪ್ ಟೌನ್
ಅಕ್ಟೋಬರ್ 8ಪಾಕಿಸ್ತಾನ vs ಅಫ್ಘಾನಿಸ್ತಾನಷ್ವಾನೆ
ಅಕ್ಟೋಬರ್ 8ಇಂಗ್ಲೆಂಡ್ vs ಬಾಂಗ್ಲಾದೇಶವಿಂಡ್‌ಹೋಕ್‌
ಅಕ್ಟೋಬರ್ 9ಜಿಂಬಾಬ್ವೆ vs ಕ್ವಾಲಿಫೈಯರ್ ಎಬುಲವಾಯೊ
ಅಕ್ಟೋಬರ್ 9ದಕ್ಷಿಣ ಆಫ್ರಿಕಾ vs ನ್ಯೂಜಿಲೆಂಡ್ಕೇಪ್ ಟೌನ್
ಅಕ್ಟೋಬರ್ 10ಭಾರತ vs ಪಾಕಿಸ್ತಾನಜೋಹಾನ್ಸ್‌ಬರ್ಗ್
ಅಕ್ಟೋಬರ್ 10ಶ್ರೀಲಂಕಾ vs ಕ್ವಾಲಿಫೈಯರ್ ಬಿವಿಂಡ್‌ಹೋಕ್‌
ಅಕ್ಟೋಬರ್ 11ಜಿಂಬಾಬ್ವೆ vs ಅಫ್ಘಾನಿಸ್ತಾನಬುಲವಾಯೊ
ಅಕ್ಟೋಬರ್ 12ಆಸ್ಟ್ರೇಲಿಯಾ vs ಕ್ವಾಲಿಫೈಯರ್ ಎಪಾರ್ಲ್
ಅಕ್ಟೋಬರ್ 12ನ್ಯೂಜಿಲೆಂಡ್ vs ಬಾಂಗ್ಲಾದೇಶಕುಗೊಂಪೊ ಸಿಟಿ
ಅಕ್ಟೋಬರ್ 13ಇಂಗ್ಲೆಂಡ್ vs ಶ್ರೀಲಂಕಾವಿಂಡ್‌ಹೋಕ್‌
ಅಕ್ಟೋಬರ್ 13ದಕ್ಷಿಣ ಆಫ್ರಿಕಾ vs ಕ್ವಾಲಿಫೈಯರ್ ಬಿಪಾರ್ಲ್
ಅಕ್ಟೋಬರ್ 14ಭಾರತ vs ಅಫ್ಘಾನಿಸ್ತಾನಷ್ವಾನೆ
ಅಕ್ಟೋಬರ್ 15ಪಾಕಿಸ್ತಾನ vs ಕ್ವಾಲಿಫೈಯರ್ ಎಬ್ಲೋಮ್‌ಫಾಂಟೈನ್
ಅಕ್ಟೋಬರ್ 15ಜಿಂಬಾಬ್ವೆ vs ಆಸ್ಟ್ರೇಲಿಯಾಹರಾರೆ
ಅಕ್ಟೋಬರ್ 16ಶ್ರೀಲಂಕಾ vs ಬಾಂಗ್ಲಾದೇಶಡರ್ಬನ್‌
ಅಕ್ಟೋಬರ್ 16ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ಗ್ಕೆಬೆರ್ಹಾ
ಅಕ್ಟೋಬರ್ 17ಭಾರತ vs ಕ್ವಾಲಿಫೈಯರ್ ಎಬ್ಲೋಮ್‌ಫಾಂಟೈನ್
ಅಕ್ಟೋಬರ್ 17ನ್ಯೂಜಿಲೆಂಡ್ vs ಕ್ವಾಲಿಫೈಯರ್ ಬಿಹರಾರೆ
ಅಕ್ಟೋಬರ್ 18ಆಸ್ಟ್ರೇಲಿಯಾ vs ಅಫ್ಘಾನಿಸ್ತಾನಕುಗೊಂಪೊ ಸಿಟಿ
ಅಕ್ಟೋಬರ್ 19ಜಿಂಬಾಬ್ವೆ vs ಪಾಕಿಸ್ತಾನಹರಾರೆ
ಅಕ್ಟೋಬರ್ 19ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶಡರ್ಬನ್‌
ಅಕ್ಟೋಬರ್ 20ನ್ಯೂಜಿಲೆಂಡ್ vs ಶ್ರೀಲಂಕಾಜೋಹಾನ್ಸ್‌ಬರ್ಗ್
ಅಕ್ಟೋಬರ್ 20ಇಂಗ್ಲೆಂಡ್ vs ಕ್ವಾಲಿಫೈಯರ್ ಬಿಹರಾರೆ
ಅಕ್ಟೋಬರ್ 21ಅಫ್ಘಾನಿಸ್ತಾನ vs ಕ್ವಾಲಿಫೈಯರ್ ಎಕುಗೊಂಪೊ ಸಿಟಿ
ಅಕ್ಟೋಬರ್ 22ಆಸ್ಟ್ರೇಲಿಯಾ vs ಪಾಕಿಸ್ತಾನಪಾರ್ಲ್
ಅಕ್ಟೋಬರ್ 22ದಕ್ಷಿಣ ಆಫ್ರಿಕಾ vs ಶ್ರೀಲಂಕಾಜೋಹಾನ್ಸ್‌ಬರ್ಗ್‌
ಅಕ್ಟೋಬರ್ 23ಇಂಗ್ಲೆಂಡ್ vs ನ್ಯೂಜಿಲೆಂಡ್ಗ್ಕೆಬೆರ್ಹಾ
ಅಕ್ಟೋಬರ್ 23ಬಾಂಗ್ಲಾದೇಶ vs ಕ್ವಾಲಿಫೈಯರ್ ಬಿಷ್ವಾನೆ
ಅಕ್ಟೋಬರ್ 24ಜಿಂಬಾಬ್ವೆ vs ಭಾರತವಿಕ್ಟೋರಿಯಾ ಪಾಲ್ಸ್

ಸೂಪರ್ ಸ್ಟೇಜ್ ಪಂದ್ಯಗಳು (Super Stage)

ದಿನಾಂಕಪಂದ್ಯವೇದಿಕೆ
ಅಕ್ಟೋಬರ್ 25A2 vs B3ಜೋಹಾನ್ಸ್‌ಬರ್ಗ್
ಅಕ್ಟೋಬರ್ 26B1 vs A3ಗ್ಕೆಬೆರ್ಹಾ
ಅಕ್ಟೋಬರ್ 27B2 vs A4ಷ್ವಾನೆ
ಅಕ್ಟೋಬರ್ 28A1 vs A2ವಿಕ್ಟೋರಿಯಾ ಫಾಲ್ಸ್
ಅಕ್ಟೋಬರ್ 29B1 vs B3ಕುಗೊಂಪೊ ಸಿಟಿ
ಅಕ್ಟೋಬರ್ 30A3 vs B4ವಿಕ್ಟೋರಿಯಾ ಫಾಲ್ಸ್
ಅಕ್ಟೋಬರ್ 31B2 vs A1ಜೋಹಾನ್ಸ್‌ಬರ್ಗ್
ನವೆಂಬರ್ 1A2 vs B1ವಿಕ್ಟೋರಿಯಾ ಫಾಲ್ಸ್
ನವೆಂಬರ್ 2B3 vs A4ಕೇಪ್ ಟೌನ್
ನವೆಂಬರ್ 3B2 vs A3ಡರ್ಬನ್
ನವೆಂಬರ್ 4A1 vs B1ಪಾರ್ಲ್
ನವೆಂಬರ್ 5A2 vs AB4ಡರ್ಬನ್
ನವೆಂಬರ್ 6B2 vs B3ಬ್ಲೋಮ್‌ಫಾಂಟೈನ್
ನವೆಂಬರ್ 7A1 vs A3ಕೇಪ್ ಟೌನ್
ನವೆಂಬರ್ 8B1 vs A4ಡರ್ಬನ್
ನವೆಂಬರ್ 9B2 vs A2ಗ್ಕೆಬೆರ್ಹಾ
ನವೆಂಬರ್ 10A3 vs B3ಬ್ಲೋಮ್‌ಫಾಂಟೈನ್
ನವೆಂಬರ್ 11A1 vs AB4ಗ್ಕೆಬೆರ್ಹಾ
ನವೆಂಬರ್ 12B2 vs B1ಕೇಪ್ ಟೌನ್
ನವೆಂಬರ್ 13A2 vs A3ಬ್ಲೋಮ್‌ಫಾಂಟೈನ್
ನವೆಂಬರ್ 14A1 vs B3ಡರ್ಬನ್

ನಾಕೌಟ್ ಪಂದ್ಯಗಳು (Knockout Stage)

ದಿನಾಂಕಪಂದ್ಯವೇದಿಕೆ
ನವೆಂಬರ್ 17ಮೊದಲ ಸೆಮಿಫೈನಲ್ಕೇಪ್ ಟೌನ್
ನವೆಂಬರ್ 18ಎರಡನೇ ಸೆಮಿಫೈನಲ್ಷ್ವಾನೆ
ನವೆಂಬರ್ 21ಫೈನಲ್ಜೋಹಾನ್ಸ್‌ಬರ್ಗ್

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *