ಭೀಮಸಮುದ್ರ.
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಕರ್ನಾಟಕದಲ್ಲಿ ರಾಜ್ಯ ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಹಾರ ಸುರಕ್ಷಿತ ಮತ್ತು ಆಡಳಿತ ಇಲಾಖೆ ವತಿಯಿಂದ ಆದೇಶ ಮಾಡಿಸಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಅಡಿಕೆ ಬಳಗಾರರನ್ನು ಆತಂಕಗೊಳಿಸಿದೆ.

ಇತ್ತೀಚಿಗೆ ಅಡಿಕೆ ಮಾರುಕಟ್ಟೆಯಲ್ಲಿ 62,000 ದಿಂದ 54 000.ಸಾವಿರಕ್ಕೆ ಇಳಿಮುಖವಾಗಿದ್ದ ಅಡಿಕೆ ಬೆಲೆ ಇನ್ನಷ್ಟು ಕಡಿಮೆಯಾಗುವ ಪರಿಸ್ಥಿತಿ ಬಂದಿದೆ
13.ಗುರುವಾರವಾದ ಇಂದು ಇಂದಿನ ಮಾರುಕಟ್ಟೆಯಲ್ಲಿ 45 ರಿಂದ 48 ಸಾವಿರಕ್ಕೆ ಇಳಿಮುಖವಾಗಿದೆ ಆದರೆ ರೈತರು ಮಾರಾಟ ಮಾಡಲು ತೊಂದರೆ ಆಗುತ್ತಿದೆ
ಕರ್ನಾಟಕದ ಮಧ್ಯಭಾಗವಾದ ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಗ್ರಾಮವು ಅಡಿಕೆ ವೈವಾಟಿನಲ್ಲಿ ಉನ್ನತ ಶ್ರೇಣಿಯಲ್ಲಿದೆ 1972 ರಲ್ಲಿ ಸ್ಥಾಪಿತಗೊಂಡ ಅಡಿಕೆ ಮಾರುಕಟ್ಟೆ ಇಂದಿನವರೆಗೂ ಅದರ ಗುಣಮಟ್ಟ ಹಾಗೂ ಅಡಿಕೆಯ ವೈವಾಟಿನ ತೆರಿಗೆ ಪಾವತಿಯಲ್ಲಿಯೂ ಏಷ್ಯಾದಲ್ಲಿ ಮೊದಲ ತೆರಿಗೆ ಪಾವತಿಸುವುದರಲ್ಲಿ ಉನ್ನತ ಸ್ಥಾನದಲ್ಲಿದೆ
ಕರ್ನಾಟಕದಲ್ಲಿ ಹಲವು ರೈತರು 10.15. ಜಿಲ್ಲೆಯ ಅಡಿಕೆಯನ್ನು ಬೆಳೆಯನ್ನು ಅವಲಂಬಿಸಿದ್ದಾರೆ ಆದರೆ ಇತ್ತೀಚಿಗೆ ಅಡಿಕೆ ಸಸಿಯ ಬೆಲೆ ಕಳೆದ ವರ್ಷ 2023 24ರಲ್ಲಿ 30 ರುಪಾಯಿಗೆ ಸಿಗುವ ಸಸಿ ಈ ವರ್ಷ 150 ರೂಪಾಯಿ ಮಾರಾಟವಾಗಿದೆ
ಆದರೆ ಸರ್ಕಾರ ಆದೇಶದ ಮೇರೆಗೆ ಅಡಿಕೆ ಬೆಳೆಗಾರರನ್ನು ಆತಂಕದ ಸ್ಥಿತಿಗೆ ತಲುಪಿಸಿದೆ ಎಂದು ಮಾಹಿತಿ ಬಂದಿದೆ
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j