‘ತ್ಯಾಜ್ಯ ಮುಕ್ತ’ ಬೆಂಗಳೂರು: ಆ.15ರೊಳಗೆ ಖಾಲಿ ಸೈಟ್ ಸ್ವಚ್ಛಗೊಳಿಸದಿದ್ದರೆ ₹6,700 ರಿಂದ ₹1.28 ಲಕ್ಷದವರೆಗೆ ದಂಡ ಗ್ಯಾರಂಟಿ!

ಬೆಂಗಳೂರು ನಗರವನ್ನು ಸುಂದರ ಮತ್ತು ಸ್ವಚ್ಛವಾಗಿಡುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ‘ತ್ಯಾಜ್ಯ ಮುಕ್ತ ಅಭಿಯಾನ’ವನ್ನು ತೀವ್ರಗೊಳಿಸಿದೆ. ತಮ್ಮ ಖಾಲಿ…