ಚಳಿಗಾಲದಲ್ಲಿ ಮೊಸರನ್ನು ತಿನ್ನಬಹುದೇ? ಆಯುರ್ವೇದ ಏನು ಹೇಳುತ್ತದೆ.

ಮೊಸರಿನ ಸೇವನೆಯು ನಿಮಗೆ ತಂಪು ಅನುಭವವನ್ನು ನೀಡಬಹುದು ಹೀಗಾಗಿ ಇದನ್ನು ತಿನ್ನೋದ್ರಿಂದ ಶೀತವಾಗುತ್ತದೆ ಎನ್ನುವ ಭಾವನೆ ಅನೇಕರಲ್ಲಿದೆ. ಆದರೆ ಚಳಿಗಾಲದಲ್ಲಿ ಮೊಸರಿನ…

ಚಳಿಗಾಲದಲ್ಲಿ ಬಿಪಿ ಹೆಚ್ಚಾಗುವುದು ಯಾಕೆ, ಇದನ್ನು ಕಂಟ್ರೋಲ್‌ನಲ್ಲಿಡಲು ಏನು ಮಾಡಬೇಕು?

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯು ದುರ್ಬಲಗೊಳ್ಳುವುದರಿಂದ ಪ್ರತಿಯೊಬ್ಬರೂ ಬೇಗನೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಿರುವಾಗ ರಕ್ತದೊತ್ತಡವೂ ಹೆಚ್ಚಾಗುತ್ತದೆ. ಇದನ್ನು ಕಂಟ್ರೋಲ್‌ನಲ್ಲಿಡಲು ಇಲ್ಲಿದೆ ಕೆಲವು. ಶೀತ…

ಲೋ ಬಿಪಿಯ ಲಕ್ಷಣಗಳಿವು, ಮುನ್ನೆಚ್ಚರಿಕೆ ಬಹಳ ಮುಖ್ಯ..!

ಲೋ ಬಿಪಿ ಅಥವಾ ಕಡಿಮೆ ರಕ್ತದೊತ್ತಡದಲ್ಲಿ ತಲೆತಿರುಗುವಿಕೆ, ಆಯಾಸ ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಸಮತೋಲಿತ ಆಹಾರ, ಸಾಕಷ್ಟು ನೀರು,…

ಭೀಕರ ಚಳಿಯಲ್ಲಿಯೂ ನಿಮ್ಮನ್ನ ಬೆಚ್ಚಿಗಿಡುತ್ತವೆ ಈ ತರಕಾರಿಗಳು…! ಕಾಯಿಲೆಗಳಂತೂ ನಿಮ್ಮ ಹತ್ತಿರವೂ ಸುಳಿಯಲ್ಲ..!

ಇಂದು ನಿಮಗೆ ಚಳಿಗಾಲದಲ್ಲಿಯೂ ನಿಮ್ಮ ದೇಹವನ್ನು ಬೆಚ್ಚಗಾಗಿಸುವ 5 ತರಕಾರಿಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಶುಂಠಿಯು ಶಾಖ ಉತ್ಪಾದಿಸುವ ಅಂಶಗಳನ್ನು ಒಳಗೊಂಡಿದೆ.…

ದಿನಕ್ಕೊಂದು ಸಪೋಟ ತಿಂದರೆ ಸಾಕು.. ರೋಗಗಳು ಮಾಯ!

ಸಪೋಟಾ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ವಿಟಮಿನ್ ಎ, ನೈಸರ್ಗಿಕ ಗ್ಲುಕೋಸ್‌ನಿಂದ ಸಮೃದ್ಧವಾಗಿದೆ. ಮಲಬದ್ಧತೆ, ನಿದ್ರಾಹೀನತೆ, ಚರ್ಮದ ಸಮಸ್ಯೆಗಳನ್ನು…