ಸಿಇಟಿ ವಿದ್ಯಾರ್ಥಿಗಳೇ ಎಚ್ಚರ: ಪ್ರವೇಶ ಪತ್ರ ಡೌನ್‌ಲೋಡ್ ಹೆಸರಿನಲ್ಲಿ ಸೈಬರ್ ವಂಚನೆ, ನಕಲಿ ವೆಬ್‌ಸೈಟ್ ಬಗ್ಗೆ KEA ವಾರ್ನಿಂಗ್!

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಇದೀಗ ವಿದ್ಯಾರ್ಥಿಗಳು ಸಿಇಟಿ (CET) ಪರೀಕ್ಷೆಯತ್ತ ಮುಖ ಮಾಡಿದ್ದಾರೆ. ಆದರೆ, ಇದೇ ಸಂದರ್ಭವನ್ನು ಬಳಸಿಕೊಳ್ಳಲು…