ರಾಂಚಿಯಲ್ಲಿ ಏಕದಿನ ಸರಣಿ ಆರಂಭ – ಸೌತ್ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ, ಭಾರತ ಮೊದಲು ಬ್ಯಾಟಿಂಗ್

ರಾಂಚಿ: ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿ ಇಂದು ರಾಂಚಿಯಲ್ಲಿ ಭರ್ಜರಿಯಾಗಿ ಆರಂಭವಾಯಿತು. ಟಾಸ್…