ತಿರುಪತಿ ತಿಮ್ಮಪ್ಪನ 300 ರೂ. ದರ್ಶನ ಟಿಕೆಟ್ ಸಿಗುತ್ತಿಲ್ಲವೇ? ಭಕ್ತರಿಗಾಗಿ ಟಿಟಿಡಿಯಿಂದ ಇಲ್ಲಿದೆ ಹೊಸ ಸುಲಭ ಮಾರ್ಗ

ತಿರುಮಲದ ಆರಾಧ್ಯ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುವುದು ಲಕ್ಷಾಂತರ ಭಕ್ತರ ಕನಸು. ಆದರೆ, ಆನ್‌ಲೈನ್‌ನಲ್ಲಿ ಬಿಡುಗಡೆಯಾಗುವ 300 ರೂ.ಗಳ…