
ಚಿತ್ರದುರ್ಗ: ನಗರದ ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ “ಶಾಲಾ ಪ್ರಾರಂಭೋತ್ಸವ” ವನ್ನು ಸಂಭ್ರಮ ದಿಂದ ಮಾಡಲಾಯಿತು, ವಿದ್ಯಾರ್ಥಿಗಳಿಗೆ ತಿಲಕವನ್ನಿಟ್ಟು ಪುಷ್ಪಗಳನ್ನು ನೀಡಲಾಯಿತು ನಂತರ ಸರಸ್ವತಿ ಪೂಜೆಯನ್ನು ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸ್ವಾಗತಿಸಲಾಯಿತು, ಮಕ್ಕಳ ಮೊದಲ ದಿನದ ಶಾಲೆ ಸಂಭ್ರಮದಿಂದ ಇರುವಂತೆ ಮಾಡಲಾಯಿತು, ಅನೇಕ ಪೋಷಕರು ಶಾಲೆಯಲ್ಲಿನ ಸೆಲ್ಫೀ ಜೋನ್ ನಲ್ಲಿ ತಮ್ಮ ಮಕ್ಕಳ ಛಾಯಾಚಿತ್ರವನ್ನು ಪಡೆದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಎಸ್. ಭಾಸ್ಕರ್, ಕಾರ್ಯದರ್ಶಿಗಳಾದ ಎಸ್.ಬಿ. ರಕ್ಷಣ್, ಶಾಲೆಯ ಪ್ರಾಚಾರ್ಯರಾದ ಸಿ.ಡಿ. ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋ ಆರ್ಡಿನೇಟರ್ ಬಸವರಾಜ್ .ಕೆ ಮತ್ತು ಶಾಲೆಯ ಶಿಕ್ಷಕ ಶಿಕ್ಷಕಿಯರು, ಶಿಕ್ಷಕೇತರ ವರ್ಗದವರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1