ಬಿ. ನಾಗೇಂದ್ರ ಮರುಸೇರ್ಪಡೆ ವಿರೋಧಕ್ಕೆ ನಾಯಕ ಸಮುದಾಯದ ಆಕ್ರೋಶ: ಬಿಜೆಪಿಗೆ ತಿರುಗೇಟು.

ಚಿತ್ರದುರ್ಗ ಆ. 12 ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ…

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲ ಸಂಪೂರ್ಣ ಬ್ಯಾನ್: ಕರ್ನಾಟಕ ಸರ್ಕಾರದ ಮಹತ್ವದ ಆದೇಶ.

ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶವಿರುವ ಗುಟ್ಕಾ, ಪಾನ್…

ಬ್ರಿಟಿಷರಿಗೆ ನೀಡಿದ್ದ 109 ವರ್ಷಗಳ ಹಿಂದಿನ ಸಾಲ: ಮಧ್ಯಪ್ರದೇಶದ ಕುಟುಂಬಕ್ಕೆ ಯುಕೆ ಸರ್ಕಾರದಿಂದ ಸ್ಪಂದನೆ

ಒಂದನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ನೀಡಿದ್ದ ಸಾಲದ ಮರುಪಾವತಿ ಕೋರಿ ಮಧ್ಯಪ್ರದೇಶದ ಕುಟುಂಬವೊಂದು ಸಲ್ಲಿಸಿದ್ದ ಕಾನೂನು ನೋಟಿಸ್‌ಗೆ ಇದೀಗ ಯುನೈಟೆಡ್…

ಬಾಹ್ಯಾಕಾಶದಲ್ಲಿ ಹೊಸ ಶಕೆ: ನಾಸಾದ ‘ಮೂನ್ ಬೇಸ್’ ಮಹತ್ವಾಕಾಂಕ್ಷಿ ಯೋಜನೆಗೆ ಇಸ್ರೋಗೆ ಆಹ್ವಾನ.

ಚಂದ್ರನ ಮೇಲೆ ಮಾನವನ ಶಾಶ್ವತ ನೆಲೆಯನ್ನು ನಿರ್ಮಿಸುವ ಹಾಗೂ ಭವಿಷ್ಯದ ಮಂಗಳ ಗ್ರಹದ ಪರಿಶೋಧನೆಗಳಿಗೆ ಅಡಿಪಾಯ ಹಾಕುವ ಉದ್ದೇಶದಿಂದ, ಅಮೆರಿಕದ ಬಾಹ್ಯಾಕಾಶ…

ಕೆಸೆಟ್ 2026 (KSET 2026) ಅಧಿಸೂಚನೆ ಪ್ರಕಟ: ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿದೆ ಮಾಹಿತಿ.

ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಸೇರಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕೆಸೆಟ್-2026…