‘ಲಂಘನಂ ಪರಮೌಷಧಂ’: ಉಪವಾಸ ಕೇವಲ ಧಾರ್ಮಿಕ ಆಚರಣೆಯಲ್ಲ, ಆರೋಗ್ಯದ ಸಂಜೀವಿನಿ.

“ಲಂಘನಂ ಪರಮೌಷಧಂ” ಅಂದರೆ ‘ಉಪವಾಸವೇ ಅತ್ಯುತ್ತಮವಾದ ಔಷಧ‘ ಎಂಬುದು ಆಯುರ್ವೇದದ ಪ್ರಸಿದ್ಧ ನಾಣ್ಣುಡಿ. ಭಾರತೀಯ ಸಂಸ್ಕೃತಿಯಲ್ಲಿ ಏಕಾದಶಿ, ಶಿವರಾತ್ರಿ, ಶ್ರಾವಣ ಮಾಸ…