ವೆನೆಜುವೆಲಾ ನಂತರ ಗ್ರೀನ್‌ಲ್ಯಾಂಡ್, ಕ್ಯೂಬಾ? ಟ್ರಂಪ್ ಹೇಳಿಕೆಯಿಂದ ಜಾಗತಿಕ ಆತಂಕ.

ಗ್ರೀನ್‌ಲ್ಯಾಂಡ್ ಅತ್ಯಂತ ತಂತ್ರಜ್ಞಾನದ ಮಹತ್ವ ಹೊಂದಿದೆ. ಅಲ್ಲೆಲ್ಲಾ ರಷ್ಯಾ ಮತ್ತು ಚೀನಾ ಹಡಗುಗಳು ಕಾಣಿಸುತ್ತಿವೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಮಗೆ ಗ್ರೀನ್‌ಲ್ಯಾಂಡ್…