RR vs RCB Live Score IPL 2023: ಆರ್​ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ

RR vs RCB Live Score Rajasthan Royals vs Royal Challengers Bangalore IPL 2023 match scorecard online in Kannada

ಇಂದು ಐಪಿಎಲ್​ 60ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಜೈಪುರ್​ನ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಪಂದ್ಯ ಶುರುವಾಗಿದೆ. ಈವರೆಗೆ ಆಡಿರುವ 12 ಪಂದ್ಯಗಳಲ್ಲಿ ರಾಜಸ್ಥಾನ್, 6ರಲ್ಲಿ ಗೆದ್ದಿದ್ರೆ, ಆರ್​ಸಿಬಿ ತಂಡ, 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದೆ.

source https://tv9kannada.com/sports/cricket-news/rr-vs-rcb-live-score-rajasthan-royals-vs-royal-challengers-bangalore-ipl-2023-match-scorecard-online-in-kannada-psr-578428.html

Leave a Reply

Your email address will not be published. Required fields are marked *