ಹಬ್ಬದ ಸಂಭ್ರಮ ಮತ್ತು ಆರೋಗ್ಯ: ‘ಸೈಡ್ ಎಫೆಕ್ಟ್’ ಇಲ್ಲದೆ ಹಬ್ಬ ಆಚರಿಸುವುದು ಹೇಗೆ?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳೆಂದರೆ ಬದುಕಿಗೆ ಹೊಸ ಚೈತನ್ಯ ತುಂಬುವ ಸಂಭ್ರಮದ ದಿನಗಳು. ಶ್ರಾವಣ ಮಾಸ ಶುರುವಾಯಿತೆಂದರೆ ಸಾಲು ಸಾಲು ಹಬ್ಬಗಳು, ಮನೆಮಂದಿಯೆಲ್ಲಾ…

ದಿನಕ್ಕೊಂದು ಸೇಬು: ಯಾರಿಗೆ, ಯಾವಾಗ ಮತ್ತು ಹೇಗೆ ತಿನ್ನುವುದು ಸೂಕ್ತ?

‘ದಿನಕ್ಕೊಂದು ಸೇಬು ವೈದ್ಯರಿಂದ ದೂರವಿಡುತ್ತದೆ‘ ಎಂಬ ಜನಪ್ರಿಯ ಗಾದೆಮಾತು ನಮಗೆಲ್ಲರಿಗೂ ತಿಳಿದೇ ಇದೆ. ಸೇಬಿನಲ್ಲಿರುವ ನಾರಿನಾಂಶ (ಫೈಬರ್), ವಿಟಮಿನ್ ಸಿ ಹಾಗೂ…

ಊಟದ ನಂತರ 10 ನಿಮಿಷದ ನಡಿಗೆ: ದೀರ್ಘಾಯುಷ್ಯಕ್ಕಾಗಿ ಜಠರರೋಗ ತಜ್ಞರು ಸೂಚಿಸುವ ಆರೋಗ್ಯಕರ ಜೀವನಶೈಲಿ.

ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದಿರುವ ಪ್ರಸಿದ್ಧ ಜಠರರೋಗ ತಜ್ಞ (Gastroenterologist) ಡಾ. ಸೌರಭ್ ಸೇಥಿ ಅವರು ತಮ್ಮ 44ನೇ…

‘ಲಂಘನಂ ಪರಮೌಷಧಂ’: ಉಪವಾಸ ಕೇವಲ ಧಾರ್ಮಿಕ ಆಚರಣೆಯಲ್ಲ, ಆರೋಗ್ಯದ ಸಂಜೀವಿನಿ.

“ಲಂಘನಂ ಪರಮೌಷಧಂ” ಅಂದರೆ ‘ಉಪವಾಸವೇ ಅತ್ಯುತ್ತಮವಾದ ಔಷಧ‘ ಎಂಬುದು ಆಯುರ್ವೇದದ ಪ್ರಸಿದ್ಧ ನಾಣ್ಣುಡಿ. ಭಾರತೀಯ ಸಂಸ್ಕೃತಿಯಲ್ಲಿ ಏಕಾದಶಿ, ಶಿವರಾತ್ರಿ, ಶ್ರಾವಣ ಮಾಸ…

ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ: ಆತಂಕದ ಲಕ್ಷಣಗಳು, ಕಾರಣಗಳು ಮತ್ತು ಪೋಷಕರ ಜವಾಬ್ದಾರಿ.

ಪ್ರಸ್ತುತ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸುತ್ತಿವೆ. ಕೇವಲ ವಯಸ್ಕರಷ್ಟೇ ಅಲ್ಲದೆ, ಸಣ್ಣ ಮಕ್ಕಳು ಹಾಗೂ…