Central Reserve Police Force (CRPF) ನೇಮಕಾತಿ 2026: 9,175 ಹುದ್ದೆಗಳು – 10ನೇ ತರಗತಿ ಅಥವಾ ITI ಪಾಸ್‌ ಮಾಡಿದ ಅಭ್ಯರ್ಥಿಗಳಿಗೆ ಅವಕಾಶ.

ದೇಶದ ಪ್ರಮುಖ ಅರೆಸೈನಿಕ ಪಡೆಗಳಲ್ಲೊಂದು ಆದ CRPF 2026ನೇ ಸಾಲಿಗೆ ಭರ್ಜರಿ ಉದ್ಯೋಗ ಅವಕಾಶವನ್ನು ಘೋಷಿಸಿದೆ. ಕಾನ್ಸ್‌ಟೇಬಲ್ (ತಾಂತ್ರಿಕ, ಟ್ರೇಡ್ಸ್‌ಮನ್, ಪಯೋನಿಯರ್) ವಿಭಾಗಗಳಲ್ಲಿ ಒಟ್ಟು 9,175 ಹುದ್ದೆಗಳ ಭರ್ತಿ ನಡೆಯಲಿದೆ. ಕನಿಷ್ಠ 10ನೇ ತರಗತಿ ಅಥವಾ ITI ಪಾಸ್‌ ಮಾಡಿದ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶ.

ಹುದ್ದೆಗಳ ವಿವರ

ಒಟ್ಟು ಹುದ್ದೆಗಳು: 9,175ಹುದ್ದೆಗಳು:

ಕಾನ್ಸ್‌ಟೇಬಲ್ (Technical)

ಕಾನ್ಸ್‌ಟೇಬಲ್ (Tradesman)

ಕಾನ್ಸ್‌ಟೇಬಲ್ (Pioneer)

ದೇಶದ ವಿವಿಧ ರಾಜ್ಯಗಳಿಗೆ ಹಂಚಿಕೆ

ಮಹಿಳೆಯರಿಗೂ ಅವಕಾಶ (ನಿಗದಿತ ಹುದ್ದೆಗಳು)

ವಿದ್ಯಾರ್ಹತೆ & ವಯೋಮಿತಿ

ಅರ್ಹತೆ:10ನೇ ತರಗತಿ ಪಾಸ್ ಅಥವಾ ITI

ಚಾಲಕ ಹುದ್ದೆಗಳಿಗೆ: HMV (Heavy Motor Vehicle) ಲೈಸೆನ್ಸ್ ಅಗತ್ಯ

ವಯೋಮಿತಿ:ಸಾಮಾನ್ಯ ಹುದ್ದೆಗಳು: 18 – 23 ವರ್ಷ

ಚಾಲಕ ಹುದ್ದೆಗಳು: 21 – 27 ವರ್ಷ

ಮೀಸಲಾತಿ ವರ್ಗಗಳಿಗೆ ವಯೋ ಸಡಿಲಿಕೆ ಲಭ್ಯ.

ಆಯ್ಕೆ ಪ್ರಕ್ರಿಯೆ ಹೇಗೆ?

ಈ ನೇಮಕಾತಿ ಬಹು ಹಂತಗಳಲ್ಲಿ ನಡೆಯುತ್ತದೆ:

PET (Physical Efficiency Test)

PST (Physical Standard Test)

CBT – ಲಿಖಿತ ಪರೀಕ್ಷೆ (100 ಅಂಕ)

Negative Marking: ಪ್ರತಿ ತಪ್ಪಿಗೆ 0.25 ಕಡಿತ

Trade Test / Skill Test (50 ಅಂಕ)ದಾಖಲೆ ಪರಿಶೀಲನೆ

ವೈದ್ಯಕೀಯ ಪರೀಕ್ಷೆ

ದೈಹಿಕ ಮಾನದಂಡಗಳು

ಪುರುಷರು: ಕನಿಷ್ಠ 170 ಸೆಂ.ಮೀ ಎತ್ತರ

ಮಹಿಳೆಯರು: ಕನಿಷ್ಠ 157 ಸೆಂ.ಮೀ ಎತ್ತರ

ಓಟ ಪರೀಕ್ಷೆ:ಪುರುಷರು: 5 ಕಿ.ಮೀ – 24 ನಿಮಿಷ

ಮಹಿಳೆಯರು: 1.6 ಕಿ.ಮೀ(ಎಸ್‌ಟಿ ಅಭ್ಯರ್ಥಿಗಳಿಗೆ ಸಡಿಲಿಕೆ ಅನ್ವಯ)

ವೇತನ ವಿವರ

ಮೂಲ ವೇತನ: ₹21,700 (Level-3)

ಭತ್ಯೆಗಳೊಂದಿಗೆ: ಸುಮಾರು ₹40,000 / ತಿಂಗಳು

ಅರ್ಜಿ ವಿವರಗಳು

ಕೊನೆಯ ದಿನಾಂಕ: ಮೇ 19, 2026

ಅರ್ಜಿ ಶುಲ್ಕ:ಸಾಮಾನ್ಯ / OBC: ₹100

SC / ST / ಮಹಿಳೆಯರು: ಶುಲ್ಕ ಇಲ್ಲ

ಅಧಿಕೃತ ವೆಬ್‌ಸೈಟ್: ಅಧಿಕೃತ ವೆಬ್‌ಸೈಟ್: www.rect.crpf.gov.in

ಮುಖ್ಯ ಸೂಚನೆ

ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿದೈಹಿಕ ಪರೀಕ್ಷೆಗೆ ಮುಂಚಿತವಾಗಿ ತಯಾರಿ ಪ್ರಾರಂಭಿಸಿಸರಿಯಾದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

Leave a Reply

Your email address will not be published. Required fields are marked *