ಚಿತ್ರದುರ್ಗ| ಕನಕ ಪತ್ತಿನ ಸಹಕಾರ ಸಂಘ ಚುನಾವಣೆ ಅವಿರೋಧ: 13 ನಿರ್ದೇಶಕರು ಆಯ್ಕೆ.

ಚಿತ್ರದುರ್ಗ,ಮೇ.22

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಹೊಳಲ್ಕೆರೆ ರಸ್ತೆಯ ಗಾಯತ್ರಿ ಭವನ ಸರ್ಕಲ್ ನಲ್ಲಿರುವ ಕನಕ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಮುಂದಿನ 5 (ಐದು) ವರ್ಷಗಳ ಅವಧಿಗೆ ಮೇ 23 ರಂದು ನಿಗಧಿಪಡಿಸಿದ್ದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಗೆ ಮೇ 17 ರಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಸಂಜಯ್ ರಾಂ ಎಸ್. ಘೋಷಿಸಿರುತ್ತಾರೆ.

ಅವಿರೋಧವಾಗಿ ಆಯ್ಕೆಯಾದ ಸದಸ್ಯರ ವಿವರ ಈ ರೀತಿ ಇದೆ

ಸಾಮಾನ್ಯ ಸ್ಥಾನದಿಂದ : ಕೆ.ಬಿ.ರಾಮಪ್ಪ

ಹೆಚ್.ಎನ್. ಲೋಕೇಶ್‍ಕುಮಾರ್.

ಕೆ.ಬಿ.ಕೃಷ್ಣಪ್ಪ.

ಎಂ.ಪರಮೇಶ್‍

ಕೆ.ಹೆಚ್.ನಾಗರಾಜ್‍

ಎಲ್.ಚಂದ್ರಶೇಖರ್‍

ಬಸವರಾಜ್ .ಕೆ.ಕೆ

ಕೆ.ಎನ್.ವೃಷಬೇಂದ್ರ

ನಿಖಿಲ್‍ರಾಜ್. ಪಿ

ಮಹಿಳಾ ಮೀಸಲು ಸ್ಥಾನದಿಂದ

ಶ್ರೀಮತಿ ಶೋಭ,

ಶ್ರೀಮತಿ ಪಾರ್ವತಮ್ಮ

ಹಿಂದುಳಿದ ವರ್ಗಗಳಿಂದ

ರವಿಕುಮಾರ್ ಎನ್

ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಪುಷ್ಪರಾಜ್.ಸಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *